𝐏𝐂 (𝐃𝐀𝐑) 𝐏𝐑𝐎𝐕𝐈𝐒𝐈𝐎𝐍𝐀𝐋 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓ಬೆಳಗಾವಿ ಜಿಲ್ಲಾ ಘಟಕದಲ್ಲಿನ 50 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದ್ವಿತೀಯ ತಾತ್ಕಾಲಿಕ ಆಯ್ಕೆಪಟ್ಟಿ (2nd Provisional Selection List) ಯು ಇದೀಗ ಪ್ರಕಟಗೊಂಡಿದೆ.!!ಬೇರೆ ಬೇರೆ ಕಾರಣಗಳಿಂದಾಗಿ 12 ಅಭ್ಯರ್ಥಿಗಳ ಅಭ್ಯರ್ಥಿತ್ವವನ್ನು ರದ್ದುಗೊಳಿಸಿ ಇದೀಗ ಹೊಸದಾಗಿ ಆ 12 ಸ್ಥಾನಗಳಿಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆಮಾಡಿ 2ನೇ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.!!